ಜೀ಼ ಕನ್ನಡ ಸರಿಗಮಪ ಎಂಬುದು ಭಾರತೀಯ ಸಂಗೀತ ರಿಯಾಲಿಟಿ ಟೆಲಿವಿಷನ್ ಶೋ ಸಾ ರೇ ಗ ಮಾ ಪಾ ಅವರ ಕನ್ನಡ ಆವೃತ್ತಿಯಾಗಿದೆ. ನಿರೂಪಕಿ ಅನುಶ್ರೀ, ಮತ್ತು ತೀರ್ಪುಗಾರರಾದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಮತ್ತು ಅರ್ಜುನ್ ಜನ್ಯ ರಿಂದ ಕಾರ್ಯಕ್ರಮ ಅತಿ ಹೆಚ್ಚು ಜನಪ್ರಿಯವಾಗಿದೆ. == ಸೀಸನ್ ಗಳ ಅವಲೋಕನ == == ಉಲ್ಲೇಖಗಳು ==